ರೈತರ ವಿವಿಧ ಬೇಡಿಕೆ ಈಡೇರಿಸಿ ಕೊಡಲು ಖಂಡಿಸಿ ಅಪಾರ ಜಿಲ್ಲಾಧಿಕಾರಿಗೆ ಮನವಿ
ರೈತ ಸಂಘದ ಮನವಿ ಸ್ವೀಕರಿಸಿದ ಅಪಾರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಡಿ ಕೆ ಇವರು ಕೆಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಕಳಿಸಿ ಕೊಡುವುದಾಗಿ ಭರವಸೆ ನೀಡಿದರು
ಕೊಪ್ಪಳ ಜಿಲ್ಲೆ ಸೇರಿದಂತೆ ಈ ವರ್ಷದಲ್ಲಿ ರಾಜ್ಯಾದ್ಯಂತ ಮುಂಗಾರು ಮಳೆ ಕೈಕೊಟ್ಟ ಬೆನ್ನಲ್ಲಿ ಹಿಂಗಾರು ಮಳೆಯು ಕೈಕೊಟ್ಟಂತ ಆಗಿದೆ ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿದ್ದು. ರಾಜ್ಯಾದ್ಯಂತ ಸೊಸೈಟಿಯಲ್ಲಿ ಇರುವ 2.ಲಕ್ಷದ ಬಡ್ಡಿ ಮನ್ನಾ ಮಾಡಿದಂತೆ ರೈತರಿಗಾಗಿ
ರಾಜ್ಯ ಸರ್ಕಾರ ರಾಷ್ಟ್ರಿಕೃತ ಬ್ಯಾಂಕ್ ನಲ್ಲಿ ಇರುವ ರೈತರ ಸಾಲವನ್ನು 2.ಲ್ಲಕ್ಷದವರಿಗೆ ಬಡ್ಡಿ ರಹಿತ 2.ಲಕ್ಕ ಸಾಲ ಮನ್ನಾ ಮಾಡಬೇಕು
ರೈತರು ಅಲ್ಲಸಲ್ಲ ಕಡಲೆ ಬೆಳೆ ಬೆಳೆ ಬೆಳೆದಿದ್ದು ಸರ್ಕಾರ ಹುಳಿಕಡಲೆಗೆ ಬೆಂಬಲ ಬೆಲೆ ಖರೀದಿ ಕೇಂದ್ರ ಘೋಷಣೆ ಮಾಡಬೇಕು ಜೋತೆಗೆ ಒಬ್ಬ ರೈತರಿಂದ 8990.ರಿಂದ.9890.ಸಾವಿರ ರೂಪಾಯಿ ಅಂತೆ ಪ್ರತಿಒಬ್ಬ ರೈತರಿಂದ 20.ರಿಂದ.25.ಕೀಂಟೋಲ್ ಕಡಲೆಯನ್ನು ರೈತರಿಂದ ಖರೀದಿಸಬೇಕು. ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ
ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಹಾಗೂ ರಾಜ್ಯ ಕಾರ್ಯಾಧ್ಯಕ್ಷರಾದ ನಾಗರಾಜ ಗೋನಾಳ ಇವರ ನೇತೃತ್ವದಲ್ಲಿ ಖಂಡಿಸಿ
ಕೊಪ್ಪಳ ಅಪಾರ ಜಿಲ್ಲಾಧಿಕಾರಿಗಳಾದ ಶಾವಿತ್ರಿ ಡಿಕೆ ಇವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಸಚಿವಾಲಯ ಭಾರತ ಸರ್ಕಾರ ನವದೆಹಲಿ ಹಾಗೂ ಸಿಎಂ ಸಿದ್ದರಾಮಯ್ಯ ನವರಿಗೆ ಅಪಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಮನವಿಯನ್ನು ಸಲ್ಲಿಸಲಾಯಿತು
ರೈತ ಸಂಘದ ಮನವಿ ಸ್ವೀಕರಿಸಿದ ಅಪಾರ ಜಿಲ್ಲಾಧಿಕಾರಿಗಳಾದ ಶಾವಿತ್ರಿ ಡಿಕೆ ಇವರು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಈ ಮನವಿಯನ್ನು ಕಳಿಸಿಕೊಡುವದಾಗಿ ಇವರು ಭರವಸೆ ನೀಡಿದರು
ಈ ವೇಳೆಯಲ್ಲಿ ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರ ಹಾಕಿಲ್ಲ ಶೀಘ್ರದಲ್ಲಿ ಪ್ರತಿಒಬ್ಬ ರೈತರಿಗೆ 25.ರಿಂದ.30.ಸಾವಿರ ರೂ.ಅಂತೆ ರೈತರ ಖಾತೆಗೆ ಬರ ಪರಿಹಾರ ಹಾಕಬೇಕು.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರೈತರು ತುಂಬಿದ ಐದು ವರ್ಷದ ಬೆಳೆವಿಮೆ ಹಣ ಇನ್ನೂವರಿಗೂ ಬಂದಿಲ್ಲ ಶೀಘ್ರದಲ್ಲಿ ರೈತರ ಖಾತೆಗೆ ಬೆಳೆವಿಮೆ ಹಣ ಹಾಕಬೇಕೆಂದು ಒತ್ತಾಯಿಸಿ ಇಂದು ಈ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಮುಖಂಡರಾದ. ಬಸಪ್ಪ ಕಮತರ.ಅಣ್ಣಪ್ಪ ನೆರಗಲ್ಲ್ .ಈ ವೇಳೆಯಲ್ಲಿ ಇತರರು ಉಪಸ್ಥಿತರಿದ್ದರು.
ಸಂಕಲ್ಪ ವಾರ್ತೆ ನ್ಯೂಸ್ ಡೆಸ್ಕ್: