Crime News
ಮಹಾಲಿಂಗಪುರ ಭ್ರೂಣ ಹತ್ಯೆ ಪ್ರಕರಣ ಮತ್ತೆ ಇಬ್ಬರು ಆರೋಪಿಗಳು ಅಂದರ್
ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಮಹಾಲಿಂಗಪುರ್ ಪೊಲೀಸರು ಯಶಸ್ವಿಯಾಗಿದ್ದಾರೆ
ಮಹಾಲಿಂಗಪುರ : ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಪಟ್ಟಣದ ಜಯಲಕ್ಷ್ಮಿ ನಗರದ ನಕಲಿ ವೈದ್ಯೆ ಕವಿತಾ ಬಾಡನವರ್ ಅವರಿಂದ ಗರ್ಭಪಾತ ಮಾಡಿಸಿ ಮೃತಳಾದ ಮಹಾರಾಷ್ಟ್ರದ ಮೂಲದ ಸೋನಾಲಿ ಕದಂ ಕೇಸಗೆ ಪ್ರಕರಣದ ಪ್ರಥಮ ದ್ವಿತೀಯ ಆರೋಪಿಗಳಾದ ಸಾಂಗ್ಲಿ ತಾಯಿ ದೂದ್ಗಾವ್ ಗ್ರಾಮದ ನಿವಾಸಿಗಳಾದ ಮೃತ ಸೋನಾಲಿ ತಂದೆ ಸಂಜಯ್ ಗೌಡ ತಾಯಿ ಸಂಗೀತ ಗೌಳಿ ಅವರ ಬಾಗಲಕೋಟ್ ಜಿಲ್ಲಾಧಿಕಾರಿ ಗುರುವಾರ ರಾತ್ರಿ ಶುಕ್ರವಾರ ಮಾಲಿಂಗಪುರ ಠಾಣೆಗೆ ಕರೆತಂದು ಶಾಂತಿನಗರ ಜಿಲ್ಲಾಧಿಕಾರಿ ಎಸ್.ಈ. ಬನಹಟ್ಟಿ, ಡಿವೈಎಸ್ಪಿ ಜಮಖಂಡಿ ಸಿಪಿಐ ಸಂಜೀವ್ ಬಳಿಗಾರ ಸಮ್ಮುಖದಲ್ಲಿ ಠಾಣಾಧಿಕಾರಿ ಪ್ರವೀಣ್ ಬಿಳಿಗಿ ಭ್ರೂಣ ಹತ್ಯೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಜಮಖಂಡಿ ಜೈಲಿಗೆ ಒಪ್ಪಿಸಿದ್ದಾರೆ.
ವರದಿ: ಎಂ.ಎನ್.ನದಾಫ
Follow Us