ಕ್ರೈಂ ನೆಪದಲ್ಲಿ ಮೊಬೈಲ್ ಕದ್ದ ಪೋಲಿಸ್ ಆಯ್ ಎಸ್ ಪಾಟೀಲ್…
ಕಸಮ್ ಸೇ ಪ್ರಾಮಿಸ್ ಮೇರಾ ಮೊಬೈಲ್ ಪಾಟೀಲ ಸರ್ ಚೋರಿ ಕಿಯಾ ಹೈ.... ಪೈಸಾಬಿ ಕಾಯಾ ಹೈ
ಬೆಳಗಾವಿ:ಕ್ರೈಂ ನೆಪದಲ್ಲಿ ಮೊಬೈಲ್ ಕದ್ದ ಪೊಲೀಸ್, ಆಯ್ ಎಸ್ ಪಾಟೀಲ..
ಕಸಮ್ ಸೇ ಪ್ರಾಮೀಸ್ ಮೇರಾ ಮೊಬೈಲ್ ಪಾಟೀಲ ಚೋರಿ ಕಿಯಾ ಹೈ….40 ಸಾವಿರ ರೂಪಾಯಿ ಬೆಲೆ ಬಾಳುವ ಮೊಬೈಲ್ ಕದ್ದ ಐ ಎಸ್ ಪಾಟೀಲ ಪೇದೆ ಮೇಲೆ ರಾಜು ನದಾಫ ಗಂಭೀರ ಆರೋಪ.
ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಪಟ್ಟಣದ ವ್ಯಕ್ತಿಗಳ ಮೇಲೆ ಡಬ್ಲಿಂಗ್ ಪ್ರಕರಣವನ್ನು ಮಾಡಲು ಬೆಳಗಾವಿ ಸಿಸಿಬಿ ಪೊಲೀಸರು ಕಾಕತಿ ಹುಕ್ಕೇರಿ ವ್ಹಾಯಾ ಯಾದಗೂಡ ಗೇಟಗೆ ಬಂದು ಪೊಲೀಸರು ಮೂರ್ನಾಲ್ಕು ವ್ಯಕ್ತಿಗಳನ್ನು ಬಂಧಿಸಲು ಬಂದಾಗ ಅಲ್ಲಿ ಯುವಕನನ್ನು ಪೊಲೀಸರು ಪ್ರಶ್ನಿಸಿದ್ದಾರೆ ನೀವು ಯಾರೂ? ಯಾಕೆ! ಒಬ್ಬ ಯುವಕನನ್ನು ಬಂಧಿಸಿ ಎಂದಾಗ ನಾವು ಪೋಲೀಸರು ಎಂದು ಹೇಳಿದರೆ ನಿಮ್ಮ ಐಡಿ ತೋರಿಸಿ ನೀವು ಪೋಲೀಸರು ಎಂದು ಗೊತ್ತಾಗುವುದು ಹೇಗೆ ಎಂದಾಗ ಆ ಪೋಲೀಸಪ್ಪ ಮಾಡಿದ ಎಡವಟ್ಟು ನೀನು ಯಾವನಾದರೂ ಅವನು ಗಾಡಿ ಒಳಗೇ ಹಾಕು ಪ್ರಕರಣಕ್ಕೆ ಸಂಬಂದವಿಲ್ಲದ ಯುವಕನೋರ್ವ ನನ್ನನ್ನು ಕರೆದುಕೊಂಡು ಹೋದ ನಂತರ ಆತನ ಮೊಬೈಲ್ ಕಸಿದುಕೊಂಡು ಪೋಲಿಸ್ ಪಾಟೀಲ್ ತನ್ನ ಜೇಬಿಗೆ ಹಾಕಿಕೊಳ್ಳುತ್ತಾನೆ. ಕೊಡ್ತಿನಿ ಎಂದು ಹೇಳುತ್ತಾರೆ. ನಂತರ ಪ್ರಕರಣವನ್ನು ಪತ್ತೆ ಹಚ್ಚಲು ಪೊಲೀಸರು ಕಾಕತಿ ಪೋಲೀಸ್ ಕ್ವಾಟರ್ಸನಲ್ಲಿ ಐದಾರು ವ್ಯಕ್ತಿಗಳನ್ನು ಕೂಡ ಹಾಕಿ ಬೆದರಿಕೆ ಹಾಕಿ ಕೇಸು ದೊಡ್ಡದಿದೆ ಜೈಲು ಪಾಲಾಗುತ್ತಿರಿ ಹೀಗೆ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಡುತ್ತಾರೆ ಪ್ರಕರಣಕ್ಕೆ ಸಂಬಂಧಿಸಿ ಯುವಕ ರಾಜು ನದಾಫನನ್ನು ಕೂಡ ಹೆದರಿಸಿ ಹಣ ಕೇಳುತ್ತಾರೆ ಈ ಪ್ರಕರಣ ಪೊಲೀಸ್ ಕೋರ್ಟ್ ಕಛೇರಿಯಲ್ಲಿ ನಮಗೆ ಬೇಕು ಎಂದು ಅಳುತ್ತಾ ರಾಜು ನಾನು ಹಣ ಕೊಡ್ತಿನಿ ಬಿಡಿ ಎಂದಾಗ ರಾಜು ಅವನ ಗೆಳೆಯನಿಗೆ ಕರೆ ಮಾಡಿ 70 ಸಾವಿರ ರೂಪಾಯಿ ಅರ್ಜಂಟ್ ಬೇಕು ಎಂದು ಗೆಳೆಯನಿಗೆ ಹೇಳಿದಾಗ ಗೆಳೆಯ ದಿಗ್ಬ್ರಾಂತನಾಗಿ ಏನೂ ಮಾಡಬೇಡ ರಾತ್ರಿ ಡಿಯೋ ಬೈಕ್ ಅಡವಿಟ್ಟು ಬಡ್ಡಿ ಸಾಲ ತಗಿಸಿ 70 ಸಾವಿರ ಕೊಟ್ಟ ಪಾರಾದ ಕಥೆ ಸೂಳೆ ಪಾಪ ಸನ್ಯಾಸಿಗೆ ಎಂಬಂತೆ ರಾಜುನ ಗೋಳು ಕೇಳುತ್ತಾನೆ.ಇರಲಿ ಮುಂದೆ ಬಂದಾಗ ರಾಜು ಪೋಲೀಸರನ್ನು ಕೇಳುತ್ತಾನೆ ನನ್ನ ಮೊಬೈಲ್ ಕೊಡಿ ಎಂದು ಕೇಳಿದಾಗ ಆಯ್ ಎಸ್ ಪಾಟೀಲ್ ಪೇದೆ ಹೇ ಯು ತಗೋ ನಿನ್ನ ಬಂಗಾರದ ಚೈನ್ ನಿನ್ನ ಬಂಗಾರದ ಉಂಗುರ ತಗೋ ಹೋಗು ಎಂದು ಹೇಳುತ್ತಾನೆ ಪೋಲೀಸಪ್ಪ ರಾಜು ಕೇಳುತ್ತಾನೆ ಸರ್ ಮೊಬೈಲ್ ಕೊಡಿ ಎಂದಾಗ ಯಾವ ಮೊಬೈಲ್ ಎಲ್ಲಿದೆ ಎಂದು ಹೆದರಿಸಿ ರಾಜು ನನ್ನ ಓಡಿಸುವಲ್ಲಿ ಪೋಲೀಸರು ಮುಂದಾಗುತ್ತಾರೆ ಆದರೆ ಬಡಪಾಯಿ ರಾಜು ನದಾಫ ಇವರ ಉಸಾಬರಿ ಬೇಡವೆಂದು ಮರಳಿ ಮನೆಗೆ ಬರುತ್ತಾನೆ ಮರುದಿನ ನಾವು ನಿನ್ನ ಮೊಬೈಲ್ ಯಾಕೆ ಸ್ವಿಚ್ ಆಪ್ ಆಗಿದೆ ಎಂದು ಕೇಳಿದಾಗ ಸರ್ ಹಿಗೆಲ್ಲ ಎಂದು ಮಾಧ್ಯಮದವರ ಮುಂದೆ ಅಳಲು ತೊಡಿಕೊಂಡಿದ್ದಾನೆ ರಾಜು ನದಾಫ ಈ ವಿಷಯದ ಕುರಿತು ಪೊಲೀಸರನ್ನು ಕರೆ ಮಾಡಿ ಕೇಳಿದಾಗ ಠಾಣೆಗೆ ಬನ್ನಿ ನೊಡ್ತೀನಿ ನಿಮ್ಮನ್ನ ಯಾವತ್ತೂ ಮಾತನಾಡುತ್ತಾರೆ ಈ ಸಿಸಿಬಿ ಪೋಲೀಸರು ಹೀಗೆಲ್ಲ ಆ ಅಧಿಕಾರಿ ಕೆಲಸ ಮಾಡುವುದೇ ಸಿಸಿಬಿಯವರ ಕೆಲಸವಾಗಿದೆ.ಇನ್ನು ಈ ಪ್ರಕರಣದ ಕುರಿತಂತೆ ಬೆಳಗಾವಿ ಪೋಲೀಸ್ ಕಮಿಷನ್ಅವರು ಗಂಭೀರವಾಗಿ ಪರಿಗಣಿಸಿ ಮೊಬೈಲ್ ಕದ್ದ ಪೊಲೀಸ್ ಪೇದೆ ಈರಣ್ಣ ಪಾಟೀಲ್ ವಿರುದ್ಧ ಹಾಗೂ ಲಂಚಾವತಾರದ ಸಿಬ್ಬಂದಿಗಳ ಮೇಲೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ರಾಜು ನದಾಫ ಮುಂದಾಗಿದ್ದಾರೆ.ಕಸಮ್ ಸೆ ಪ್ರಮೀಸ್ ಮೇರಾ ಮೊಬೈಲ್ ಪಾಟೀಲ ಚೋರಿ ಕಿಯಾ ಹೈ..
ವರದಿ: ಎನ್ ಮನೋಜಕುಮಾರ ಬೆಳಗಾವಿ ಜಿಲ್ಲಾ ವರದಿಗಾರ ಸಂಕಲ್ಪ ವಾರ್ತೆ