Entertainment News

Rocking star :ಟಾಕ್ಸಿಕ್ ಸಿನಿಮಾದಲ್ಲಿ ಸಾಯಿ ಪಲ್ಲವಿ ಹೀರೋಯಿನ್‌ ಎಂಬ ಸುದ್ದಿ ವೈರಲ್‌ ಆಗಿತ್ತು. ಆದರೆ ಇದೀಗ ಈ ಸೌತ್‌ ಬ್ಯೂಟಿಯ ಹೆಸರು ಕೇಳಿಬರುತ್ತಿದೆ

ಯಶ್ ಟಾಕ್ಸಿಕ್ ಸಿನಿಮಾಗೆ ಈ ಸೌತ್ ಬ್ಯೂಟಿಯೇ ಹೀರೋಯಿನ್.. ಕರೀನಾ, ಸಂಯುಕ್ತಾ, ಸಾಯಿ ಪಲ್ಲವಿ ಅಲ್ಲ!

WhatsApp Group Join Now
Telegram Group Join Now

ಯಶ್‌ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ಹೀರೋಯಿನ್ ಆಗಲಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿತ್ತು. ಆ ಬಳಿಕ ತಮಿಳಿನ ವಾತಿ ಸಿನಿಮಾದ ಹೀರೋಯಿನ್ ಸಂಯುಕ್ತಾ ಮೆನನ್ ಟಾಕ್ಸಿಕ್‌ ಹೀರೋಯಿನ್‌ ಎಂಬ ಸುದ್ದಿ ಹಬ್ಬಿತ್ತು. ಆ ನಂತರ ಇತ್ತೀಚೆಗೆ ಕರೀನಾ ಕಪೂರ್‌ ಈ ಸಿನಿಮಾದ ಹೀರೋಯಿನ್‌ ಎಂದು ಹೇಳಲಾಗಿತ್ತು

WhatsApp Group Join Now
Telegram Group Join Now
Back to top button
error: Content is protected !!