Local News

ಅಧಿಕಾರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ಭೀಮ ರಕ್ಷಕ ಸಂಘಟನೆಯ ರಾಜ್ಯ ಅಧ್ಯಕ್ಷ ಈಶ್ವರ್ ಗುಡಜ ನಾವು ಪೇನ್ನಿನಿಂದ ಭಾರತ ಕಟ್ಟಿದಿವಿ ಗನ್ನನಿಂದ ಅಲ್ಲ ಅನ್ನುವ ಸಂದೇಶ ಇಟ್ಟು ಕೊಂಡು ಬೃಹತ್ತ ಪ್ರತಿಭಟನೆ ನಡೆಯಿತು

ಅಧಿಕಾರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ಭೀಮ ರಕ್ಷಣೆ ಅಧ್ಯಕ್ಷ ಈಶ್ವರ್ ಗುಡಜ್

WhatsApp Group Join Now
Telegram Group Join Now

ರಾಯಭಾಗ ಶಾಸಕರಾದ ದುರ್ಯೋಧನ ಐಹೊಳೆ ಅವರಿಗೆ ಏಕವಚನ ಬಳಸಿ ಅವಮಾನಿಸಿದ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಘಟಪ್ರಭಾ ಪ್ರಾದೇಶಿಕ ವಿಭಾಗ ಗೋಕಾಕ್ ಅಧಿಕಾರಿಯಾದ ಶಿವಾನಂದ ನಾಯಕವಾಡಿ ಅಮಾನತ್ತುಗೊಳಿಸಿವ ವಿವಿದ ದಲಿತಪರ ಸಂಘಟನೆ ವತಿಯಿಂದ ಬೃಹತ್ತ ಪ್ರತಿಭಟನೆ ನಡೆಯಿತು.

ಪ್ರತಿಭಟನೆಗೆ ದುರ್ಯೋಧನ ಐಹೊಳೆ ಅವರ ಅಭಿಮಾನಿಗಳು ಹಾಗು ಅವರ ಹೀತಹೈಸೀಗಳು ದಲಿತ ಪರ ಸಂಘಟನೆಯ ಮುಖಂಡರು ಎಲ್ಲ ಸಾವಿರರಾರೂ ಕಾರ್ಯಕರ್ತರೊಂದಿಗೆ ರಾಯಬಾಗ ಪ್ರವಾಸಿ ಮಂದಿರದಿಂದ ಪಾದ ಯಾತ್ರೆ ಮೂಲಕ ಜೆ0ಡಾ ಕಟ್ಟಿಯವರೆಗೆ ದೀಕ್ಕಾರ ಹೇಳುತ್ತಾ ಹೋರಾಟ ನಡೆಸಿದರು ಶಿವಾನಂದ ನಾಯಕವಾಡಿ ಅವರ ಪ್ರಕತಿ ದಹನ ಮಾಡಿದರು.

ಈ ಸಂದರ್ಭದಲ್ಲಿ ಮಾತಾನಾಡಿದ ಕರ್ನಾಟಕ ಭೀಮ ರಕ್ಷಕ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಈಶ್ವರ ಗುಡಜ ಶತಮಾನಗಳಿಂದಲೂ ದಲಿತರ ಮೇಲೆ ದಬ್ಬಾಳಿಕೆ ಮಾಡುತ್ತ ಬಂದಿರುವ ಮೇಲ್ವರ್ಗದವರ ಶೋಷಣೆ ಚಾಳಿಯೂ ಈಗಲೂ ಮುಂದುವರಿದಿದ್ದು ದೀನ ದಲಿತರು ಮತ್ತು ಬಡ ಹಾಗೂ ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಾಯಭಾಗ ಶಾಸಕರಾದ ದುರ್ಯೋಧನ ಐಹೊಳೆ ಅವರು ತಮ್ಮ ಕಾರ್ಯವ್ಯಾಪ್ತಿಯ ಮತ ಕ್ಷೇತ್ರದ ಅಭಿವೃದ್ಧಿ ವಿಷಯವಾಗಿ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಘಟಪ್ರಭಾ ಪ್ರಾದೇಶಿಕ ವಿಭಾಗ ಗೋಕಾಕ್ ಅಧಿಕಾರಿಯಾದ ಶಿವಾನಂದ ನಾಯಕವಾಡಿ ಅವರಿಗೆ ಪೋನ್ ಕರೆ ಮಾಡಿದಾಗ ಅವರೊಂದಿಗೆ ಏಕವಚನದಲ್ಲಿ ಮಾತನಾಡಿರುವ ಅಧಿಕಾರಿಯ ದುಂಧಾವರ್ತನೆ ನಮ್ಮ ಸಮಾಜಕ್ಕೆ ಮಾಡಿದ ಅವಮಾನವಾಗಿದೆ.
ದುರ್ಯೋಧನ ಐಹೊಳೆ ಅವರಂತಹ ಒಬ್ಬ ದಲಿತ ನಾಯಕರು ಶಾಸಕರಾಗಿ ಆಯ್ಕೆ ಆಗಿರುವದನ್ನು ಸಹಿಸದ ಪಟ್ಟ ಭದ್ರ ಹಿತಾಸಕ್ತಿಗಳ ಪ್ರೇರಣೆ ಇಂದ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಯಾದ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಘಟಪ್ರಭಾ ಪ್ರಾದೇಶಿಕ ವಿಭಾಗ ಗೋಕಾಕ್ ಅಧಿಕಾರಿಯಾದ ಶಿವಾನಂದ ನಾಯಕವಾಡಿ ಅವರು ಉದ್ಧಟತನದಿಂದ ಹಾಗೂ ಏರು ಧ್ವನಿಯಲ್ಲಿ ಮಾತನಾಡಿದ್ದು ರಾಯಭಾಗದ ಶಾಸಕರನ್ನು ಅವಮಾನಿಸುವ ಉದ್ದೇಶದಿಂದ ಮಾತನಾಡಿದ್ದು ನಿಮ್ಮಂತಹ ಬಹಳಷ್ಟು ಜನ ಶಾಸಕರನ್ನು ನೋಡಿದ್ದೇನೆ ಅನ್ನುವ ಮೂಲಕ ಸಂವಿಧಾನದ ನಾಲ್ಕು ಅಂಗಗಳಲ್ಲಿ ಶಾಸಕಾಂಗವನ್ನು ಅಗೌರವದ ಮನೋಭಾವನೆಯಿಂದ ನೋಡುತ್ತಿರುವದಕ್ಕೆ ಹಿಡಿದ ಕನ್ನಡಿಯಾಗಿದೆ.ಕರ್ನಾಟಕ ನಾಗರೀಕ ಸೇವಾ ನಿಯಮಗಳನ್ನ ಗಾಳಿಗೆ ತೋರೀದ್ದೀಯಾ ನಮಗೆ ಬುದ್ದನ ಶಾಂತಿಯು ಗೊತ್ತು. ಬಸವಣ್ಣನವರ ಕ್ರಾಂತಿಯು ಗೊತ್ತು. ಅಂಬೇಡ್ಕರರ ಜ್ಞಾನ
ಗೊತ್ತು. ಆದ್ದರಿಂದ ಈ ಕೂಡಲೇ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಘಟಪ್ರಭಾ ಪ್ರಾದೇಶಿಕ ವಿಭಾಗ ಗೋಕಾಕ್ ಅಧಿಕಾರಿಯಾದ ಶಿವಾನಂದ ನಾಯಕವಾಡಿ ಅವರ ಮೇಲೆ ಕಾನೂನು ಕ್ರಮ ಜರುಗಿಸುವದರ ಜೊತೆಗೆ ಸರ್ಕಾರ ಕೂಡಲೇ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಬೇಕು ಇಲ್ಲವಾದಲ್ಲಿ ವಿವಿಧ ದಲಿತಪರ ಸಂಘಟನೆಗಳಿಂದ ರಾಜ್ಯದ ಎಲ್ಲ ಅರಣ್ಯ ಇಲಾಖೆ ಕಚೇರಿಗಳ ಎದುರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವದು.ಎಂದು ಈ ಮೂಲಕ ಎಚ್ಚರಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹೇಶ ಕರಮಡ್ಡಿ.ಕರ್ನಾಟಕ ಭೀಮ ರಕ್ಷಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ರಾಜು ಐಹೊಳೆ. ರಾಕೇಶ ಅವಳೆ.ರವೀಂದ್ರ ಹಕ್ಯಗೋಳ.ರಿತೇಶ ಅವಳೆ.ದೇವಾನಂದ ದೋಡಮನಿ.ಪಿಂಟು ದಾವನೆ.ಕೂತಬೂದಿನ್ನ ಜಮದಾರ.ಸಂಜು ಮೈಷಾಲೇ.ಬಿಜಿಪಿ ಮುಖಂಡರು.ದಲಿತ ಪರ ಕನ್ನಡ ಪರ ಸಂಘಟನೆಯ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

WhatsApp Group Join Now
Telegram Group Join Now
Back to top button
error: Content is protected !!