Crime News

  • ಮಹಾಲಿಂಗಪುರ ಭ್ರೂಣ ಹತ್ಯೆ ಪ್ರಕರಣ ಮತ್ತೆ ಇಬ್ಬರು ಆರೋಪಿಗಳು ಅಂದರ್

    ಮಹಾಲಿಂಗಪುರ ಭ್ರೂಣ ಹತ್ಯೆ ಪ್ರಕರಣ ಮತ್ತೆ ಇಬ್ಬರು ಆರೋಪಿಗಳು ಅಂದರ್

    ಮಹಾಲಿಂಗಪುರ : ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಪಟ್ಟಣದ ಜಯಲಕ್ಷ್ಮಿ ನಗರದ ನಕಲಿ ವೈದ್ಯೆ ಕವಿತಾ ಬಾಡನವರ್ ಅವರಿಂದ ಗರ್ಭಪಾತ ಮಾಡಿಸಿ ಮೃತಳಾದ ಮಹಾರಾಷ್ಟ್ರದ ಮೂಲದ ಸೋನಾಲಿ ಕದಂ ಕೇಸಗೆ ಪ್ರಕರಣದ ಪ್ರಥಮ ದ್ವಿತೀಯ ಆರೋಪಿಗಳಾದ ಸಾಂಗ್ಲಿ ತಾಯಿ ದೂದ್ಗಾವ್ ಗ್ರಾಮದ ನಿವಾಸಿಗಳಾದ ಮೃತ ಸೋನಾಲಿ ತಂದೆ ಸಂಜಯ್ ಗೌಡ ತಾಯಿ ಸಂಗೀತ ಗೌಳಿ ಅವರ ಬಾಗಲಕೋಟ್ ಜಿಲ್ಲಾಧಿಕಾರಿ ಗುರುವಾರ ರಾತ್ರಿ ಶುಕ್ರವಾರ ಮಾಲಿಂಗಪುರ ಠಾಣೆಗೆ ಕರೆತಂದು ಶಾಂತಿನಗರ ಜಿಲ್ಲಾಧಿಕಾರಿ ಎಸ್.ಈ. ಬನಹಟ್ಟಿ, ಡಿವೈಎಸ್ಪಿ ಜಮಖಂಡಿ ಸಿಪಿಐ…

    Read More »
  • 420 Fake Doctor : ನಕಲಿ ವೈದ್ಯ ಕೊಟ್ಟ ಇಂಜೆಕ್ಷನ್‌; ಕ್ಷಣ ಮಾತ್ರದಲ್ಲಿ  ಸಾವಿಗಿಡಾದ ವೃದ್ಧ

    420 Fake Doctor : ನಕಲಿ ವೈದ್ಯ ಕೊಟ್ಟ ಇಂಜೆಕ್ಷನ್‌; ಕ್ಷಣ ಮಾತ್ರದಲ್ಲಿ ಸಾವಿಗಿಡಾದ ವೃದ್ಧ

    ತುಮಕೂರು: ಒಂದೇ ದಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮೂವರು ಮಹಿಳೆಯರು ಸಾವಿಗೀಡಾಗಿದ್ದ ಘಟನೆ ಮಾಸುವ ಮುನ್ನವೇ ಪಾವಗಡದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ನಕಲಿ ವೈದ್ಯನೊಬ್ಬ ಕೊಟ್ಟ ಇಂಜೆಕ್ಷನ್‌ನಿಂದ ರೋಗಿಯೊಬ್ಬರು (Fake Doctor) ಮೃತಪಟ್ಟಿದ್ದಾರೆ. ಪಾವಗಡ ತಾಲೂಕಿನ ಕೊತ್ತೂರು ಮೂಲದ ಕೋಟೆ ಚಿತ್ತಯ್ಯ (58) ಮೃತ ದುರ್ದೈವಿ. ಅಮಾಯಕ ವೃದ್ಧನನ್ನು ನಕಲಿ ವೈದ್ಯ ಮಾರುತಿ ಎಂಬಾತ ಬಲಿ ತೆಗೆದುಕೊಂಡಿದ್ದಾನೆ. ತುಮಕೂರಿನ ಪಾವಗಡ ತಾಲೂಕು ಕಿಲಾರ್ಲಹಳ್ಳಿ ಗ್ರಾಮದಲ್ಲಿ ಮಾರುತಿ ಎಂಬಾತ ಕ್ಲಿನಿಕ್ ನಡೆಸುತ್ತಿದ್ದ. ಇದರ ಅರಿವು ಇರದ ಕೋಟೆ ಚಿತ್ತಯ್ಯ, ಅನಾರೋಗ್ಯವೆಂದು ಮಾರುತಿ ಬಳಿ ಹೋಗಿದ್ದಾರೆ. ಆದರೆ ಎಡವಟ್ಟು…

    Read More »
  • ಸಿಗರೇಟ್ ಕಳ್ಳನ ಬಂಧನ: 37 ಲಕ್ಷ ರೂ. ವಶಕ್ಕೆ,!! ಕಳ್ಳರ ಎಡೆಮುರೆ ಕಟ್ಟಿದ ಸಿಂದಗಿ ಪೊಲೀಸರು

    ಸಿಗರೇಟ್ ಕಳ್ಳನ ಬಂಧನ: 37 ಲಕ್ಷ ರೂ. ವಶಕ್ಕೆ,!! ಕಳ್ಳರ ಎಡೆಮುರೆ ಕಟ್ಟಿದ ಸಿಂದಗಿ ಪೊಲೀಸರು

    ಸಿಗರೇಟ್ ಕಳ್ಳನ ಬಂಧನ: 37 ಲಕ್ಷ ರೂ. ವಶಕ್ಕೆ,!! ಕಳ್ಳರ ಎಡೆಮುರೆ ಕಟ್ಟಿದ ಸಿಂದಗಿ ಪೊಲೀಸರು ವರದಿ:ಲಾಲಸಾಬ ಸವಾರಗೋಳ ಸಂಕಲ್ಪ ವಾರ್ತೆ ವಿಜಯಪುರ ವಿಜಯಪುರ :ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಕಳೆದ ವರ್ಷ ಡಿಸೆಂಬರ್ 24 ರಂದು ನಡೆದ ಸುಮಾರು ರೂ. 42 ಲಕ್ಷ ಮೌಲ್ಯದ ಸಿಗರೇಟ್ ಕಳ್ಳತನ ಪ್ರಕರಣವನ್ನು ಸಿಂದಗಿ ಪೊಲೀಸರು ಬೇಧಿಸಿ, ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ತಾನದ ಜಿತೇಂದ್ರಕುಮಾರ ಮಾಂಗಿಲಾಲ್ ಗೆಹ್ಲೊಟ್(26) ಬಂಧಿತ ಆರೋಪಿ. ಕಳೆದ ವರ್ಷ ಡಿಸೆಂಬರ್ 24 ರಂದು ನಡೆದ ಈ ಪ್ರಕರಣ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹಾಗಾಗಿ…

    Read More »
  • ‘ಕಾಟೇರ’ ಚಿತ್ರಕ್ಕೆ ಕಾಲಿವುಡ್, ಹಾಲಿವುಡ್ ದಿಂದಲೂ ಬಂತು ಬೇಡಿಕೆ; ಬ್ರೇಕಿಂಗ್​ ನ್ಯೂಸ್​ ಕೊಟ್ಟ ತರುಣ್​ ಸುಧೀರ್​

    ‘ಕಾಟೇರ’ ಚಿತ್ರಕ್ಕೆ ಕಾಲಿವುಡ್, ಹಾಲಿವುಡ್ ದಿಂದಲೂ ಬಂತು ಬೇಡಿಕೆ; ಬ್ರೇಕಿಂಗ್​ ನ್ಯೂಸ್​ ಕೊಟ್ಟ ತರುಣ್​ ಸುಧೀರ್​

    ಕಾಟೇರ’ ಯಶಸ್ಸಿನ ಬಳಿಕ ತರುಣ್​ ಸುಧೀರ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಈಗ ಹಿಂದಿ, ತಮಿಳು, ತೆಲುಗಿನಿಂದ ಕರೆಗಳು ಬರುತ್ತಿವೆ. ಅದಕ್ಕೆ ನಾವು ಮೊದಲೇ ಪ್ರಿಪೇರ್​ ಆಗಿದ್ದೆವು. ರಾಕ್​ಲೈನ್​ ವೆಂಕಟೇಶ್​ ಅವರು ಮಾತುಕತೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ’ ಎಂದು ತರುಣ್​ ಸುಧೀರ್​ ಹೇಳಿದ್ದಾರೆ. ದರ್ಶನ್​ ನಟನೆಯ ‘ಕಾಟೇರ’ ಸಿನಿಮಾ (Kaatera Movie) ನೋಡಿ ಕನ್ನಡಿಗರು ಭೇಷ್​ ಎಂದಿದ್ದಾರೆ. ಇದು ಪ್ಯಾನ್​ ಇಂಡಿಯಾ ಸಿನಿಮಾ ಅಲ್ಲ. ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಿದೆ. ಆದರೆ ಕರ್ನಾಟಕದಲ್ಲಿ ಸೂಪರ್​ ಹಿಟ್​ ಆದ ಬಳಿಕ ತೆಲುಗು,…

    Read More »
Back to top button
error: Content is protected !!