Entertainment News
-
Rocking star :ಟಾಕ್ಸಿಕ್ ಸಿನಿಮಾದಲ್ಲಿ ಸಾಯಿ ಪಲ್ಲವಿ ಹೀರೋಯಿನ್ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ ಇದೀಗ ಈ ಸೌತ್ ಬ್ಯೂಟಿಯ ಹೆಸರು ಕೇಳಿಬರುತ್ತಿದೆ
ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ಹೀರೋಯಿನ್ ಆಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆ ಬಳಿಕ ತಮಿಳಿನ ವಾತಿ ಸಿನಿಮಾದ ಹೀರೋಯಿನ್ ಸಂಯುಕ್ತಾ ಮೆನನ್ ಟಾಕ್ಸಿಕ್ ಹೀರೋಯಿನ್ ಎಂಬ ಸುದ್ದಿ ಹಬ್ಬಿತ್ತು. ಆ ನಂತರ ಇತ್ತೀಚೆಗೆ ಕರೀನಾ ಕಪೂರ್ ಈ ಸಿನಿಮಾದ ಹೀರೋಯಿನ್ ಎಂದು ಹೇಳಲಾಗಿತ್ತು
Read More » -
ಕಾಟೇರ 4 ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!
ದಾಸ ದರ್ಶನ್ ಕ್ಯಾರಿಯರ್ನಲ್ಲೇ ಅತ್ಯುತ್ತಮ ಸಿನಿಮಾ ಎಂದರೆ ಕಾಟೇರ. ಇತ್ತೀಚೆಗೆ ರಿಲೀಸ್ ಆದ ಕಾಟೇರ ಸಿನಿಮಾಗೆ ಅಭಿಮಾನಿಗಳು (ಸೆಲೆಬ್ರಿಟಿಸ್) ಫಿದಾ ಆಗಿದ್ದಾರೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಕಾಟೇರ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದೆ. ಸದ್ಯದ ಮಾಹಿತಿ ಪ್ರಕಾರ ಕೇವಲ 4 ದಿನಗಳಲ್ಲಿ ಕಾಟೇರ 75 ಕೋಟಿ ಕ್ಲಬ್ ಸೇರಿದೆ. ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಮೂರು ದಿನಗಳಲ್ಲಿ 75 ಕೋಟಿ ಕ್ಲಬ್ ಸೇರಿದ ಮೊದಲ ನಾನ್ ಪ್ಯಾನ್ ಇಂಡಿಯಾ ಸಿನಿಮಾ ನಮ್ಮ ಕಾಟೇರ. 🥰ನಿಮ್ಮ ಸಹಕಾರ & ಬೆಂಬಲದೊಂದಿಗೆ ಹೊಸ ದಾಖಲೆ ನಿರ್ಮಿಸಿ…
Read More »