Local News

ಚಿಕ್ಕೊಡಿ: ಆರ್‌ಟಿಓ ಕಚೇರಿಯಲ್ಲಿ ಬೇಲಿಯೇ ಎದ್ದು ಹೋಲ ಮೇಯ್ದೆ ಕಥೆ; ಇದು ಹಂಪಣ್ಣವರ ಲಂಚದ ಹರಿ ಕಥೆ.

WhatsApp Group Join Now
Telegram Group Join Now

ಚಿಕ್ಕೋಡಿ: ಆರ್‌ಟಿಓ ಕಚೇರಿಯಲ್ಲಿ ಬೇಲಿಯೇ ಎದ್ದು ಹೊಲ ಮೆಯ್ದೆ ಕಥೆ; ಇದು ಹಂಪಣ್ಣವರ ಲಂಚದ ಹರಿ ಕಥೆ.

ವೆಹಿಕಲ್ ರಿಜಿ ಕ್ಯಾನ್ಸಲ್ ಗೆ ಗರಿ ಗರಿ ನೋಟು ಎನಿಸಿದ ಆರ್ ಟಿಒ ಕಚೇರಿ ಸಿಬ್ಬಂದಿ….ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಠಣದ ಆರ್ ಟಿಒ ಕಂಚೇರಿಯಲ್ಲಿ ಪ್ರವೀಣ ಹಂಪಣ್ಣವರ ಎಂಬ ಆರ್ ಟಿಒ ಕಚೇರಿ ಸಿಬ್ಬಂದಿ 55000 ರೂಪಾಯಿ ಹಣವನ್ನ ಆರ್ ಟಿಒ ರಾಜಾರೋಷವಾಗಿ ಲಂಚಾ ವಿಡಿಯೊ ಒಂದು ಸಂಕಲ್ಪ ವಾರ್ತೆ ಕ್ಯಾಮರಾಗೆ ಸೆರೆ. ಇಷ್ಟೊಂದು ಹಣ ಇವನ ಟೇಬಲ್ ಗೆ ಯಾಕೆ ಹಣ ಬಂತು ಏನಿದು ಸುದ್ದಿ ಪ್ರಸಕ್ತ ವಿದ್ಯಮಾನಗಳಲ್ಲಿ ಆರ್ ಟಿಒ ಕಚೇರಿಯಲ್ಲಿ ಲಂಚ ಸ್ವೀಕರಿಸಲು ಆಧಾರದಲ್ಲಿ ಬಂದ ಕೆಲಸಗಾರರಿಗೆ ಲಂಚ ಸ್ವೀಕರಿಸಲು ಇದು ಹೊಸ ಐಡಿಯಾ….ನಾವೊಂದು ವಿಡಿಯೋ ತೊರಸ್ತಿವಿ ನಿಮಗೆ ಇಲ್ಲಿ ಪ್ರವೀಣ್ ಹಂಪಣ್ಣವರ ಎಂಬ ಆರ್ ಟಿಐ ಗುತ್ತಿಗೆ ಸಿಬ್ಬಂದಿ ಪ್ರಕಾಶ ಚವ್ವಾಣ ಎಂಬ ಹೆಸರು ಬಂದಿದೆ. ಹತ್ತಿರ 5500/- ಲಂಚದ ವಿರುದ್ಧ ಹಣ ಪಡೆದ ವಿಡಿಯೋ ಇದೀಗ ಸಂಕಲ್ಪ ವಾರ್ತೆಗೆ ಲಭ್ಯವಾಗಿದೆ, ಇನ್ನು ಇಷ್ಟು ರಾಜಾರೋಷವಾಗಿ ಲಂಚ ಸ್ವೀಕರಿಸಿದ ವಿಡಿಯೋ ಆದರಿಸಿ ಗಮನ ಸೆಳೆದ ಮೇಲಾಧಿಕಾರಿಗಳು ಹಾಗೂ ಲೋಕಾಯುಕ್ತ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು ತಪ್ಪಿತಸ್ಥರ ಕಾನೂನು ಕ್ರಮ ಜರುಗಿಸಿ ಜೈಲಿಗಟ್ಟಬೇಕಿದೆ.
ಇಷ್ಟೆಲ್ಲಾ ವಿಡಿಯೋ ದಲ್ಲಿ ಆಡಿಯೋ ಕೇಳಿ ಹಣ ಕೊಟ್ಟವ ಎಜೆಂಟ ಹಣ ಮುಟ್ಟಿದ ತಕ್ಷಣ ಹಣ ಎನಿಸಿದ ನಂತರ ನಮ್ಮ ರಾಜಿಸ್ಟ್ರೆಶನ್ ಕ್ಯಾನ್ಸಲ ಮಾಡಬೇಕೆಂದು ಹೇಳಿದ ಆಡಿಯೋ ಕೇಳಿ. ಮೊದಲು ನಂತರ ಈತ ಹೊರಗೆ ಕರೆದು ಕೇಳಿದಾಗ ಹಾ ಅಲ್ಲ ಅದಕ್ಕಲ್ಲ ಅದು ಬೇರೆ ವಿಷಯ ರಿ ಸರ್ ನಮ್ದು ವ್ಯವಹಾರ ಬೇರೆ ಇದೆ ರಿ ಅಂತಾ ರಗಳೆ ರಂಪಾಟ ಮಾತನಾಡಿದ ವಿಡಿಯೋ ಕೂಡ ಇದೆ. ಅಬ್ಬಬ್ಬಾ ಮೊದಲು ಲಂಚ ನಂತರ ಹರಿಕಥೆ. ಹಾಗದ್ರೆ ಈಗಲಾದರೂ ಎಚ್ಚೆತ್ತು ಮೇಲಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಕಾಯ್ದು ನೋಡಬೇಕಿದೆ. ವರದಿ ಮಲಿಕಜಾನ್ ಎನ್ ನದಾಫ ಬೆಳಗಾವಿ

WhatsApp Group Join Now
Telegram Group Join Now
Back to top button
error: Content is protected !!